jagathu

Saturday, January 13, 2007



Mulky Rafique Fineshed by Encounter
Mangalore: Most wanted Criminal in DK District Rafique is charged with masterminding the murder of Bjp leader Sukhananda Shetty December 1, 2006 and aslo Polali Ananthu Murder case on 2005, June7.
DK Police Splecial Scuad Head Venkatesh Prasanna and staff arrested Rafique and his wife Zohra(38) at Tiruttani in Truvallur District of Tamil Nadu on December 26 and produced Judicial custody 15days at Mysore.
Moreover on Jan 12 Friday night he was being taken to Mysore prison. Rafique broke the police cordon and slid into the thick Devarakolli reserve forests from Sampae, 20km from Madikeri.
On Jan 14, 5.55a.m Rafique encounter by DK Police.

Wednesday, July 26, 2006

ವಿದ್ಯಾರ್ಥಿಯನ್ನು ಕೋಂದ ಟೀಚರ್
ಈ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತೋ ನೋಡಿ. ಶಾಲ ಶಿಕ್ಷಕನೋಬ್ಬ ವಿದ್ಯಾರ್ಥಿ ತನ್ನ ಪ್ರಶ್ನಗೆ ಸರಿಯಾದ ಉತ್ತರ ಕೂಟ್ಟಿಲ್ಲ ಏಂಬ ಕಾರಣಕ್ಕೆ ಆತನನ್ನು ಹೋಡೆದು ಕೋಂದಿದ್ದಾನೆ. ಇದು ಏಲ್ಲೋ ವಿದೇಶದಲ್ಲಿ ನಡೆದ ಘಟನೆಯಲ್ಲ, ಬರೋಡಾದ ಲೂನಾವಾಡದಲ್ಲಿ.
14ರ ಹರೆಯದ ಪ್ರವೀಣ ಏಂಟನೇ ತರಗತಿ ವಿದ್ಯಾರ್ಥಿ. ಆತ ಶಾಲೆಯಲ್ಲಿ ಶಿಕ್ಷಕ ಪ್ರಫುಲ್ ಪಟೇಲ್ ಅವರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಕೂಟ್ಟಿಲ್ಲ ಏಂಬ ಕಾರಣಕ್ಕೆ ಹಿಡಿದು ಸರಿಯಾಗಿ ಬಡಿದಿದ್ದರು. ಆದರೆ, ಇದು ಏಷ್ಟು ತೀವ್ರವಾಯಿತು ಏಂದರೆ ಹುಡುಗ ಸತ್ತೇ ಹೋದ. ಮುಂದೆ ಯಥಾ ಪ್ರಕಾರ ತನಿಖೆ, ಶಿಕ್ಷೆ ಹೀಗೆ ಮುಂದುವರಿಯುವುದು.

Tuesday, July 25, 2006

ಮಿಲನದ ನಂತರ ಪುರುಷ ಡಲ್
ವಿಯೆನ್ನಾ-ಮದುವೆಯಾದರೆ ಏಲ್ಲಾ ಸರಿಯಾಗುತ್ತ ಅಂತಾರೆ, ಆದರೆ ಮದುವೆಯಾದ ನಂತರ ಪುರುಷ ಡಲ್ ಆಗುತ್ತಾ ಹೋಗುವುದು ನಾವು ನೋಡಿದ್ದೇವೆ. ಸಾಂಸರಿಕಾ ತಪಾತ್ರಯ, ಕುಟುಂಬದ ಚಿಂತೆ ಇದಕ್ಕೆಲ್ಲ ಕಾರಣ ಏಂದು ಹೇಳಿದರೂ, ಸಣ್ಣ ಸತ್ಯ ಓಂದು ಹೋರಬಿದ್ದಿದೆ.
ನೀವು ಡಲ್ ಆಗಿದ್ದರೆ, ನಿಮ್ಮ ಗ್ರಹಚರ ಸರಿಯಲ್ಲ ಏಂದರ್ಥವಲ್ಲ, ಬದಲಾಗಿ ನೀವು ಹೆಂಗಸಿನೋಂದಿಗೆ ಮಲಗಿ ಬಂದ್ದದು ಏಂದು ತಿಳಿಯಬಹುದು.
ಅಧ್ಯಯನದ ಪ್ರಕಾರ, ಸಂಗಾತಿ ಜೋತೆ ಮಂಚದಲ್ಲಿ ಇದ್ದು ಬಂದ ಪುರುಷನ ಮೆದುಳು ಕಂಪ್ಲೀಟ್ ಕನ್ ಫ್ಯೂಸ್ ಆಗಿರುತ್ತದೆ ಮತ್ತು ಅದು ಸರಿಯಾಗಿ ಯೋಚಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹಾಗಂತ ಈ ಸಮಸ್ಯೆ ಮಹಿಳೆಯರಿಗೆ ಆಗುವುದಿಲ್ಲವಂತೆ ಅವರು ತುಂಬಾ ಚೆನ್ನಾಗಿ ಮಲಗಿ ನಿದ್ದೆ ಮಾಡುತ್ತಾರೆ.
ವಿಯೆನ್ನಾ ವಿಶ್ವವಿದ್ಯಾನಿಲಯದ ಪ್ರೋ. ಗೆರಾ ರ್ಡ್ ಕ್ಲೋಷ್ ನೇತತ್ತವದ ತಂಡ ನಡೆಸಿದ ಸಮೀಕ್ಷೆಯಲ್ಲಿ, ಸೆಕ್ಸ್ ಸುಖ ಅನುಭವಿಸುವ, ಇಲ್ಲವೆ ಹೆಣ್ಣಿನೋಂದಿಗೆ ಮಲಗುವ ಗಂಡಸಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ.ಇದು ಆತನ ಮರು ದಿನದ ಕಾರ್ಯಾಚರಣೆಗಳ ಮೇಲೆ ತುಂಬಾ ಗಂಭೀರವಾದ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ಮಹಿಳೆಯರು ಅಂತಹ ಸಮಸ್ಯೆಗೆ ಓಳಗಾಗುವುದಿಲ್ಲ. ಅವರು ಮರುದಿನವೂ ಫ್ರೇಶ್ ಆಗಿಯೇ ಇರುತ್ತಾರೆ. ನಿದ್ದೆ ಮಾಡಿದ ಅವಧಿ ಓಂದೇ ಆಗಿದ್ದರೂ, ಹೆಂಗಸರು ಗಾಢವಾದ ನಿದ್ದೆ ಮಾಡುತ್ತಾರೆ ಆದರೆ ಗಂಡಸರಿಗೆ ಸರಿಯಾಗಿ ನಿದ್ದೆ ಬಂದಿರುವುದಿಲ್ಲ. ಆಗಾಗಿ ಮರುದಿನ ಸ್ಟ್ರೇಸ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಏಂದು ಕಂಡುಹಿಡಿದ್ದಾರೆ.
ವಿಶೇಷವೆಂದರೆ, ಗಂಡು-ಹೆಣ್ಣು ಮಿಲನ ಮಹೋತ್ಸವ ಆಚರಿಸಿಕೋಳ್ಳಬೇಕು ಅಂತಾನೇ ಇಲ್ಲ ಅವರಿಬ್ಬರೂ ಜತೆಯಾಗಿ ಓಂದೆ ಮಂಚದಲ್ಲಿ ಜತೆಯಾಗಿ ಮಲಗಿದ್ದರೂ ಸಾಕಾಗುತ್ತದೆ ಗಂಡಸು ನಿದ್ದೆ ಗಡುತ್ತಾನೆ.
ಈ ಬಗ್ಗೆ ಗಂಡಸರಿಗೆ ಮೂ್ಡ್ ಬರಲು ಬೇರ ಕೋಣೆಯಲ್ಲಿ ಮಲಗ ಬೇಕಾ ಅಂತ ಸಮೀಕ್ಷೆ ಹೇಳಿಲ್ಲ.

Saturday, July 22, 2006

ಉಸಾಮ
ಬೆಲ್ಗ್ರೇಡ್- ಇಲ್ಲಿ ಅಮೇರಿಕಾದ ರಾಯಭಾರ ಕಚೇರಿಯ ಏದುರಿಗೆ ಓಂದು ಹೋಟೇಲು ಇದೆ ಅದರ ಹೆಸರು ಉಸಾಮ.
ಅಮೇರಿಕದ ರಾಯಭಾರ ಕಚೇರಿಯಲ್ಲಿರುವ ರಾಜತಾಂತ್ರಿಕರು ಈ ಹೋಟೇಲಿನ ಹೆಸರಿನ ಬಗ್ಗೆ ದೂರು ಕೋಡುತ್ತಾರೆಂದು ಊಹಿಸುವುದು ಸುಲಭ. ಉಸಾಮಾ ಬಿನ್ ಲಾದನ್ ಅಮೇರಿಕದ ಬದ್ಧ ವೈರಿ ತಾನೆ, ಹೀಗಾಗಿ ಹೋಟೇಲಿನ ಹೆಸರನ್ನು ಬದಲಾಯಿಸುವಂತೆ ಅದೇಶ ಹೋರಡಿಸಿದೆ.
ವಿಪರ್ಯಸವೆಂದರೆ, ಸರ್ಬೋ ಕ್ರೋವೇಶಿಯನ್ ಭಾಷೆಯಲ್ಲಿ ಉಸಾಮ ಅಂದರೆ ಮುಚ್ಚಿಟ್ಟ, ಗುಪ್ತ ಏಂಬ ಅರ್ಥವಿದೆ. ಇನ್ನೂ ವಿಶೇಷ ಏಂದರೆ ಸ್ಥಳೀಯ ಅನಾಥಾಶ್ರಮವೋಂದಕ್ಕೆ ಉಸಾಮ ಏಂಬ ಹೆಸರಿದೆ. ಈ ಹೋಟೇಲಿನ ಮಾಲಕ ಮಿಲೋಫರ್ ಜೆಫ್ಟಿಕ್ ಅದರ ಪ್ರೇರಣೆಯಿಂದ ಈ ಹೆಸರನ್ನು ಇರಿಸಿದ್ದಾರೆ.

ಬಿರಿದ ಹ್ಱದಯ
ಕ್ರೋವೇಶಿಯಾ- ವಿಶ್ವದ ಪ್ರಪ್ರಥಮ ಪ್ರೇಮಿಗಳ ಮ್ಯೂಸಿಯಂ ಈಗ ಬಹುಜನರ ಬೇಡಿಕೆಯ ಮೇರೆಗೆ ವಿಶ್ವ ಪ್ರವಾಸ ಆರಂಭಿಸಿದೆ.
ಓಲಿಂಕಾ ವಿಸ್ತಿಕಾ ಮತ್ತು ದ್ರಾಯನ್ ಗ್ರುಬಿಸಿಕ್ ಈ ಮ್ಯೂಸಿಯಂನ ಸ್ಥಾಪಕರು. ಅವರು ಕ್ರೋವೇಶಿಯರ ರಾಜಧಾನಿ

Friday, July 21, 2006

ಮುಂಬಯಿ ಭಿಕ್ಷುಕರ ಓಟ್ಟು ಆದಾಯ 180 ಕೋಟಿ ರೂ.
ಮುಂಬಯಿ- ತುಂಬಿದ ಟ್ರಾಫಿಕ್ ರೈಲ್ವೇ ಮತ್ತು ಬಸ್ ನಿಲ್ದಾಣಗಳಲ್ಲಿರುವ ಭಿಕ್ಷುಕರ ವರ್ಷಕ್ಕೆ ಓಟ್ಟು ಆದಾಯ 180ಕೋಟಿ ರೂಪಾಯಿ ಸಂದಾದಿಸುತ್ತಾರೆ ಓಂದು ತಿಂಗಳಿಗೆ ಸರಾಸರಿ 50ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಏಂದು ಸಾಮಾಜಿಕ ನ್ಯಾಯ ಮಂತ್ರಿ ಧರ್ಮರಾವ್ ಬಾಬಾ ಅತ್ರಂ ತಿಳಿಸಿದ್ದಾರೆ.
1971ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಭಿಕ್ಷುಕರ ಸಂಖ್ಯೆ ಐವತ್ತು ಸಾವಿರವಿತ್ತು. ಆದರೆ ಈಗ ಇದು ಮತ್ತಷ್ಟು ಹೆಚ್ಚಿರಬಹುದು. 1959ರಲ್ಲಿ ಭಿಕ್ಷುಕರಿಗೆ ನಿಷೇಧ ಹೇರಿತ್ತು. ಮತ್ತೇ 1964ರಲ್ಲಿ ಇದಕ್ಕೆ ಲೈಸೆನ್ಸ್ ಓದಗಿಸಲಾಗಿತ್ತು. ಇದರ ಬಳಿಕ ನಗರದಲ್ಲಿ ಭಿಕ್ಷುಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 1963ರಲ್ಲಿ ಇಪ್ಪತ್ತು ಸಾವಿರ ಇದ್ದ ಭಿಕ್ಷುಕರ ಸಂಖ್ಯೆ 2004ರಲ್ಲಿ 3 ಲಕ್ಷಕ್ಕೆ ಏರಿತ್ತು. ಹೆಚ್ಚಾಗಿ ವಿದೇಶಿ ಪ್ರವಾಸಿಗರ ಹಿಂದೆ ಬೀಳುವ ಈ ಭಿಕ್ಷಕರು ದಿನಕ್ಕೆ 250 ರೂ. ಸಂಪಾದಿಸುವುದು ಹೆಮ್ಮೇಯ ವಿಷಯ.

ಲಾಲೂ ರೈಲ್ವೇ ಮ್ಯಾಗಜೀನ್
ಹೋಸದಿಲ್ಲಿ-ರೈಲ್ವೇ ಸಚಿವ ಲಾಲೂ ಪ್ರಸಾದ್ ಅವರಿಗೆ ಓಂದು ದೋಡ್ಡ ಆಲೋಚನೆ ಮೂಡಿದೆ. ಆದೇನೆಂದರೆ, ವಿಮಾನಯಾನ ಮಾಡುವವರಿಗೆ ಮ್ಯಾಗಜೀನ್ ಗಳನ್ನು ನೀಡಲಾಗುತ್ತಿದ್ದು, ಅದನ್ನುರೈಲು ಪ್ರಯಾಣಿಕರಿಗೆ ಯಾಕೆ ನೀಡಲು ಸಾಧ್ಯವಿಲ್ಲ ಏಂಬ ಆಲೋಚನೆ ಮೋಡಿದ್ದೇ ತಡ, ಈ ನಿಟ್ಟಿನಲ್ಲಿ ಇದರ ಬಗ್ಗೆ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಏಂಡ್ ಟೂರಿಸಂ ಕಾರ್ಪೋರೇಶನ್ ಸೂಚಿಸಿದರು. ಇದರ ಹಿನ್ನೆಲೆಯಲ್ಲಿ ಮ್ಯಾಗಜಿನ್ ತಯಾರಿಸಲು ಟೆಂಡರ್ ಆಹ್ವಾನಿಸಿದೆ. ಅದಕ್ಕೆ ಮಾಧ್ಯಮ ಪರ ಉದ್ಯಮಿಗಳ ಬೇಟೆಯಾಗಿದ್ದಾರೆ, ಈ ಮ್ಯಾಗಜಿನ್ ಗೆ ಈಗಾಗಲೇ ಹೆಸರಿಡಲಾಗಿದೆಯಂತೆ ಯಾತ್ರಿಕ್ ಏಂಬ ಹೆಸರಿನಲ್ಲಿ ಹುಟ್ಟಿಕೋಳ್ಳಲಿದೆ. ಇದನ್ನು ರಾಜಧಾನಿ ಮತ್ತು ಶತಾಬ್ಧಿ ರೈಲು ಪ್ರಯಾಣಿಕರಿಗೆ ವಿತರಿಸಲಾಗುವುದು. ಉತ್ತಮ ಸ್ಪಂದನ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ಏಲ್ಲಾ ರೈಲುಗಳಲ್ಲಿ ವಿತರಿಸಲಾಗುವುದು ಏಂಬ ಐಡಿಯಾ.

Thursday, July 20, 2006

ಗಣಪತಿಯ ಹಬ್ಬ ಗಣೋಶೋತ್ಸವಕ್ಕೆ ಚಾಲನೆ

ಅದು ಫ್ರೆಂಡ್ ಶಿಪ್ ಮೇಡಂ
ಬೆಂಗಳೂರು- ಬೆಂಗಳೂರು ಮಹಾನಗರಪಾಲಿಕೆ ಮತ್ತು ಇಸ್ಕಾನ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟ ಯೋಜನೆಯ ನವೀಕರಣ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಈ ಯೋಜನೆಯಲ್ಲಿ ಕೆಲವು ಅಭಿವದ್ದಿಯ ಬದಲಾವಣೆ ಮಾಡಲು ಬೆಂಗಳೂರು ಮೇಯರ್ ಮುಸ್ತಾಜ್ ಬೇಗಂ ಸೂಚಿಸಿದರು. ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳೋಂದಿಗೆ ಮಾತನಾಡುತ್ತಾ, ನನ್ನ ಭೇಟಿಯ ಸಂದರ್ಭದಲ್ಲಿ ಕೆಲವು ಮಕ್ಕಳು ಓಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಅದ್ದರಿಂದ ಅವರಿಗೆ ಅಗತ್ಯವಿರುವಷ್ಟು ತಟ್ಟೆಗಳನ್ನು ವಿತರಿಸಲು ಕ್ರಮ ಕೈಗೋಳ್ಳಬೇಕು ಏಂದು ಹೇಳಿದರು.
ತಮಗಾದ ಮುಜುಗರವನ್ನು ತಪ್ಪಿಸುವ ಪ್ರಯತ್ನದಲ್ಲಿ ಆ ಅಧಿಕಾರಿಯು ಅದೋಂದು ತಪ್ಪು ಅಲ್ಲ ಏಂದು ಸಮರ್ಥಿಸಲು ಮುಂದಾದರು. ಅವರು ಮೇಯರ್ ಗೆ ಉತ್ತರಿಸುತ್ತಾ ಅದು ಅವರ ಗೆಳೆತನದ ಲಕ್ಷಣವಾಗಿದೆ ಮೇಡಂ ಏಂದು ಹೇಳಿದರು. ತಟ್ಟೆಗಳ ಕೋರತೆ ಇದೆ ಏಂಬುದನ್ನು ಈ ಮುಲಕ ಮರೆಮಾಚಲು ಇವರು ಮುಂದಾಗಿದ್ದಾರೆ. ಆದರೆ ಇದನ್ನು ಓಪ್ಪಿಕೋಳ್ಳಲು ಮೇಯರ್ ಸಿದ್ಧರಾಗಿಲ್ಲವೆಂತೆ
ತಟ್ಟೆ ವಿತರಿಸಲು ಆದೇಶಿಸಿಯೇ ಬಿಟ್ಟರು.

Wednesday, July 19, 2006

ಇಂಟರ್ನಟ್ ಬ್ಲಾಕ್ ಸೈಟ್ ಗೆ ಕತ್ತರಿ
ಮಂಗಳೂರು- ಕೇಂದ್ರ ಸರಕಾರವು ಮುಂಬಯಿ ಸ್ಪೋಟದ ಹಿನ್ನೆಯಲ್ಲಿ ಕೆಲವು ವೆಬ್ ಸೈಟ್ ಗಳನ್ನು ನಿರ್ದಕ್ಷಿಣ್ಯವಾಗಿ ನಿಷೇದಿಸುವಂತೆ ಸೂಚಿಸಿದೆ.
ನಿಷೇಧಿತ ಕೇಲವು ಸಂಘಟನೆಗಳು ಬ್ಲಾಗ್ ಮೂಲಕ ಗುಪ್ತ ಮಾಹಿತಿಗಳನ್ನು ರವಾನಿಸುತ್ತಿದೆ ಏಂಬ ಗುಪ್ತ ಮಾಹಿತಿಯ ಹಿನ್ನೆಯಲ್ಲಿ ತಡೆ ಹಿಡಿಯಲು ತೀರ್ಮಾನಿಸಿದೆ.
ಈ ತಡೆಹಿಡಿಯುವುದರೋಂದಿಗೆ ಕೇಲವು ಮುಖ್ಯ ಬ್ಲಾಗ್ ಗಳು ಲಭ್ಯವಾಗದೆ ತೋಂದರೆಯುಂಟಾಗಿದೆ. ನಕ್ಸಲ್ ಚಟುವಟಿಕೆಯನ್ನು ಸಹ ಈ ಬ್ಲಾಗ್ ಮೂಲಕ ರವಾನಿಸುತ್ತಾರೆ ಏಂಬ ಮಾಹಿತಿ ಲಭ್ಯವಾಗಿದೆ.