jagathu

Wednesday, June 14, 2006

ದ್ವಿಚಕ್ರ ವಾಹನ ಸವಾರರಿಗೇ ಹೇಲ್ಮೇಟ್ ಕಡ್ಡಾಯ ಏಷ್ಟು ಸಮಂಜಸ
ಮಂಗಳೂರು- ದ್ವಿಚಕ್ರ ವಾಹನ ಸವಾರರಿಗೇ ಮತ್ತು ಹಿಂಬದಿ ಸವಾರರಿಬ್ಬರಿಗೂ ಜುಲೈ ಅಂತ್ಯದೋಳಗೇ ಹೇಲ್ಮೇಟ್ ಕಡ್ಡಾಯಗೋಳಿಸಲು ಸಂಪುಟ ಸಭೇ ತಿಮಾನಿಸಿದೇ. ಹೈಕೋಟು ಆದೇಶದಂತೇ ಹೇಲ್ಮೇಟ್ ಕಡ್ಡಾಯ ಮಾಡಬೇಕಾಗಿದ್ದು, ಇದನ್ನು ಪ್ರಾಥಮಿಕ ಶಿಕ್ಷಣ ಸಚಿವ ಬಸವರಾಜ ಹೋರಟ್ಟಿ ಸುದ್ದಿಗಾರರಿಗೇ ತಿಳಿಸಿದ್ದು, ಯಾವ ಯಾವ ವಾಹನಗಳಿಗೇ ಇದು ಕಡ್ಡಾಯ ಏಂಬುದು ಇನ್ನು ನಿಥರಿಸಬೇಕಾಗಿದೇ.

0 Comments:

Post a Comment

<< Home