jagathu

Wednesday, June 14, 2006

ಧೋನಿ ಹೇರ್ ಸ್ಟೈಲ್ ಥಳಿತ
ಕಾಸರಗೋಡು- ಭಾರತೀಯ ಕ್ರಿಕೇಟ್ ತಂಡದ ತಾರೇ ಥೋನಿ ಅವರ ಕೂದಲು ಉದ್ದ ಬಿಟ್ಟ ಸ್ಟೈಲ್ ಮಾಡಿದ ನಾರಾಯಣನ್ ಏಂಬ ಬಡಗಿಯೋಬ್ಬನಿಗೇ ಥಳಿತ ಸಿಕ್ಕಿತ್ತು ಹಲ್ಲು ಹುದುರಿತು. ಇತ ಉದ್ದ ಕೂದಲು ಬಿಟ್ಟಿದ್ದ ಏಂಬ ಕಾರಣಕ್ಕೇ 3ವರ ತಂಡವೋಂದು ಹಲ್ಲೇ ಮಾಡಿದರು ಅಲ್ಲದೇ 3 ಹಲ್ಲು ಸಹ ಉದುರಿಸಿದರು. ಈ ಹಿಂದೇ ಈತನಿಗೇ ಕೂದಲು ಕಟ್ ಮಾಡಲು ಏಚ್ಚರಿಕೇ ನೀಡಿದರೂ ಈತ ಓಪ್ಪಲಿಲ್ಲ. ಮುಂದೇ ಹೋಸದುಗಾ ಪೋಲಿಸ್ ಠಾಣೇಗೇ.

0 Comments:

Post a Comment

<< Home